BUBBLEWS CHAT

Monday, September 4, 2023

ಸೂಲ್ಯ ಹಾಡ ಹಗಲೇ ಯುವತಿ ಯುವಕನ ದುರ್ವರ್ತನೆ





ಸೂಲ್ಯ: ಇಲ್ಲಿ ಹಾಡ ಹಗಲೇ ಯುವತಿ ಮತ್ತು ಯುವಕ ದುರ್ವರ್ತನೆ ತೋರಿರುವುದು ಸಾಮಾಜಿಕ ಜಾಲ ತಾಣಗಳಲ್ಲಿ ವೈರಲಾಗಿದೆ.

ಬಲ್ಲ ಮೂಲಗಳ ಪ್ರಕಾರ ಇವರು ಈ ಪ್ರದೇಶಕ್ಕೆ ಸೇರಿದವರು ಅಲ್ಲ ಎಂದು ತಿಳಿದುಬಂದಿದೆ, ಆದರೆ ಇದರ  ಸತ್ಯಾ ಸತ್ಯತೆಗಳ ಬಗ್ಗೆ ಇನ್ನೂ ತಿಳಿದುಬಂದಿಲ್ಲ, ಅದೇನೇ ಇರಲಿ ಸಾರ್ವಜನಿಕ ಸ್ಥಳದಲ್ಲಿ ಇಂತಹ ವರ್ತನೆ ಖಂಡನೀಯ.





No comments:

Post a Comment